Skip to content
📍 Hosa Road, Electronic City, Bengaluru 560100☎ 9743574533✉ samrudhi.email@gmail.com
Mon–Sat · 9 AM–8 PMSunday Closed
Samrudhi Seva Kendra official brand logoಸಮೃದ್ಧಿ ಸೇವಾ ಕೇಂದ್ರSAMRUDHI SEVA KENDRAE-Governance & Digital Services
NOTICE BOARDಸಮೃದ್ಧಿ ಸೇವಾ ಕೇಂದ್ರ ಪ್ರಾಂಚೈಸಿ ಅರ್ಜಿ ಸಲ್ಲಿಸಿ
Government Schemes• Independent Citizen Service Guide

ಮನೆ ಯೋಜನೆ 2026 | ಕರ್ನಾಟಕ ಸರ್ಕಾರಿ ವಸತಿ ಯೋಜನೆ | Samrudhi Seva Kendra

Share Nowಸ್ವಂತ ಮನೆ ಇಲ್ಲದವರಿಗೆ ಸಿಹಿಸುದ್ದಿ! ಸರ್ಕಾರದ ವಸತಿ ಯೋಜನೆಗಳ ಮೂಲಕ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ಬೆಂಗಳೂರು | 09 ನವೆಂಬರ್ 2026 ಸ್ವಂತ ಮನೆ ಹೊಂದುವ ಕನಸು ಕಾಣುತ್ತಿರುವ ಬಡವರು, ವಸತಿರಹಿತರು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳ ವಿವಿಧ ವಸತಿ ಯೋಜನೆಗಳ ಮೂಲಕ ಆರ್ಥಿಕ ನೆರವು ಪಡೆಯುವ ಅವಕಾಶವಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ, ಬಸವ ವಸತಿ ಯೋಜನೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಗಳ ಅಡಿಯಲ್ಲಿ ಅರ್ಹ…

ಮನೆ ಯೋಜನೆ 2026 | ಕರ್ನಾಟಕ ಸರ್ಕಾರಿ ವಸತಿ ಯೋಜನೆ | Samrudhi Seva Kendra
Samrudhi Seva KendraInformation & Guidance
SPREAD THE WORDShare this article

Share useful information with friends, family and colleagues.

Clear guidance. Confident decisions.

Explore this information guide and confirm current requirements with the responsible authority before applying.

Share Now

ಸ್ವಂತ ಮನೆ ಇಲ್ಲದವರಿಗೆ ಸಿಹಿಸುದ್ದಿ! ಸರ್ಕಾರದ ವಸತಿ ಯೋಜನೆಗಳ ಮೂಲಕ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು

ಬೆಂಗಳೂರು | 09 ನವೆಂಬರ್ 2026

ಸ್ವಂತ ಮನೆ ಹೊಂದುವ ಕನಸು ಕಾಣುತ್ತಿರುವ ಬಡವರು, ವಸತಿರಹಿತರು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳ ವಿವಿಧ ವಸತಿ ಯೋಜನೆಗಳ ಮೂಲಕ ಆರ್ಥಿಕ ನೆರವು ಪಡೆಯುವ ಅವಕಾಶವಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ, ಬಸವ ವಸತಿ ಯೋಜನೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಗಳ ಅಡಿಯಲ್ಲಿ ಅರ್ಹ ಕುಟುಂಬಗಳಿಗೆ ಮನೆ ನಿರ್ಮಾಣ ಮತ್ತು ವಸತಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ – ನಗರ 2.0 ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕಾಗಿ ಗರಿಷ್ಠ ₹2.50 ಲಕ್ಷದವರೆಗೆ ಆರ್ಥಿಕ ನೆರವು ಹಾಗೂ ಅರ್ಹ ಗೃಹಸಾಲಗಳಿಗೆ ಗರಿಷ್ಠ ₹1.80 ಲಕ್ಷದವರೆಗೆ ಬಡ್ಡಿ ಸಹಾಯಧನ ಪಡೆಯುವ ಅವಕಾಶವಿದೆ.

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು

ಆಧಾರ್ ಕಾರ್ಡ್, ರೇಷನ್ ಕಾರ್ಡ್, ಆದಾಯ ಪ್ರಮಾಣಪತ್ರ, ಬ್ಯಾಂಕ್ ಪಾಸ್‌ಬುಕ್, ಪಾಸ್‌ಪೋರ್ಟ್ ಅಳತೆಯ ಫೋಟೋ, ಮೊಬೈಲ್ ಸಂಖ್ಯೆ ಹಾಗೂ ಯೋಜನೆಗೆ ಅನುಗುಣವಾಗಿ ಇತರ ದಾಖಲೆಗಳು ಅಗತ್ಯವಿರುತ್ತವೆ.

ಸಮೃದ್ಧಿ ಸೇವಾ ಕೇಂದ್ರದಿಂದ ಅರ್ಜಿ ಸಹಾಯ

15 ವರ್ಷಗಳ ನಿರಂತರ ಸೇವಾ ಅನುಭವ ಹೊಂದಿರುವ ಸಮೃದ್ಧಿ ಸೇವಾ ಕೇಂದ್ರದಲ್ಲಿ ಸರ್ಕಾರದ ವಿವಿಧ ವಸತಿ ಯೋಜನೆಗಳ ಮಾಹಿತಿ, ಅರ್ಹತಾ ಮಾರ್ಗದರ್ಶನ, ದಾಖಲಾತಿಗಳ ಸಿದ್ಧತೆ, ಆನ್‌ಲೈನ್ ಅರ್ಜಿ ಸಲ್ಲಿಸುವಲ್ಲಿ ಸಹಾಯ ಹಾಗೂ ಅರ್ಜಿಯ ಸ್ಥಿತಿ ಪರಿಶೀಲನೆಗೆ ನೆರವು ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಸಮೃದ್ಧಿ ಸೇವಾ ಕೇಂದ್ರ

ಇ-ಆಡಳಿತ ಮತ್ತು ಡಿಜಿಟಲ್ ಸೇವೆಗಳು

ಸ್ಥಳ: ಹೊಸ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು

ದೂರವಾಣಿ: 9916444424

ಗಮನಿಸಿ: ಮನೆ ಮಂಜೂರಾತಿ ಮತ್ತು ಆರ್ಥಿಕ ನೆರವು ಸಂಬಂಧಪಟ್ಟ ಸರ್ಕಾರಿ ಇಲಾಖೆಯ ಅರ್ಹತಾ ನಿಯಮಗಳು, ಯೋಜನೆಯ ಲಭ್ಯತೆ ಹಾಗೂ ಅನುಮೋದನೆಗೆ ಒಳಪಟ್ಟಿರುತ್ತದೆ. ಸಮೃದ್ಧಿ ಸೇವಾ ಕೇಂದ್ರವು ಸ್ವತಂತ್ರ ಅರ್ಜಿ ಮತ್ತು ದಾಖಲಾತಿ ಸಹಾಯ ಕೇಂದ್ರವಾಗಿದೆ.


Share Now

Important information: Samrudhi Seva Kendra is an independent application-assistance centre, not a government department. Rules, eligibility, required documents and official fees may change. Verify current details with the competent authority.

SPREAD THE WORDShare this helpful article

Share useful information with friends, family and colleagues.